A 22-year-old youth committed suicide by consuming poison after making selfie video at Kasuvinahalli in Nanjangud taluk of Mysuru district. Siddaraju has blamed his lover and her mother for his suicide in the video. Siddaraju claims his lover asked him to commit suidice as she is getting ready to marry another man. ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಯುವಕ ಆತ್ಮಹತ್ಯೆ - ಕಸುವಿನಹಳ್ಳಿ ಗ್ರಾಮದ 22 ವರ್ಷದ ಸಿದ್ದರಾಜು ಆತ್ಮಹತ್ಯೆ
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಸುವಿನಹಳ್ಳಿ - ನನ್ನ ಸಾವಿಗೆ ನನ್ನ ಪ್ರೇಯಸಿ, ಆಕೆಯ ತಾಯಿಯೇ ಕಾರಣ
ನನ್ನ ಪ್ರೇಯಸಿ ವಿಷ ಕೊಟ್ಟು ಸಾಯಿ ಎಂದು ಹೇಳಿದ್ದಾಳೆ - ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆಸಿದ್ದಾರೆ
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
#SelfieVideo #YouthSuicide #LoveFailure #LoveCheat

0 Comments