Advertisement

ಕೃಷಿ ಇಲಾಖೆ ನೇಮಕಾತಿ -2019 JOB OPPORTUNITIES IN IFFCO

ಕೃಷಿ ಇಲಾಖೆ ನೇಮಕಾತಿ -2019 JOB OPPORTUNITIES IN IFFCO Hello viewers

Indian Farmers Fertilizers Co-operative Limited (IFFCO) has issued a notification for the recruitment of Agriculture Graduate Trainee posts. Qualifications, application fees, and other brief details about this appointment are described here. Interested candidates can apply online by September 5.

Applicants must be local and have full control over the regional language. Candidates selected for this appointment will have 1 year of training. 33,300 in stipend during training period.

Candidates who are elected must work in the rural areas for a specified period of time.

The deadline to apply is September 5 2019.CBT The recruitment process will be through examination, interview and medical examination.

CBT Testing Center Bangalore

Web site address to be contacted for more information

www.iffcoagt.in

Qualification

Candidates who wish to apply must have completed 4 years B.sc degree and passed 60% of the prescribed qualification. Applications can be submitted only by general category candidates under 30 years of age. Scheduled Caste Scheduled Tribes and Other Backward Classes Candidates will be given relaxation in accordance with the government's reservation rules.

ALL THE BEST

Thank you
ನಮಸ್ಕಾರ ವೀಕ್ಷಕರೇ
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಕೋ ಆಪರೇಟಿವ್ ಲಿಮಿಟೆಡ್ (IFFCO) ಅಗ್ರಿಕಲ್ಚರ್ ಗ್ರಾಜುಯೇಟ್ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಕುರಿತಾದ ವಿದ್ಯಾರ್ಹತೆ, ಅರ್ಜಿ ಶುಲ್ಕ, ಇನ್ನಿತರ ಸಂಕ್ಷಿಪ್ತ ಮಾಹಿತಿಗಳನ್ನು ಇಲ್ಲಿ ವಿವರಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 5 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯರಾಗಿರಬೇಕು ಹಾಗೂ ಪ್ರಾದೇಶಿಕ ಭಾಷೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿರುವವರಾಗಿರಬೇಕು. ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 1 ವರ್ಷದ ತರಬೇತಿ ಇರುತ್ತದೆ. ತರಬೇತಿ ಅವಧಿಯಲ್ಲಿ 33,300 ರೂಪಾಯಿಗಳನ್ನು ಸ್ಟೈಫಂಡ್ ರೂಪದಲ್ಲಿ ಕೊಡಲಾಗುತ್ತದೆ.
ಹಾಗೂ ಆಯ್ಕೆಯಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ನಿಗದಿತ ಸಮಯದವರೆಗೆ ಗ್ರಾಮೀಣ ಪ್ರದೇಶದಲ್ಲೂ ಕಾರ್ಯನಿರ್ವಹಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಪ್ಟೆಂಬರ್ 5 2019.CBT ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ನೇಮಕಾತಿ ಪ್ರಕ್ರಿಯೆಯು ನಡೆಯಲಿದೆ.
ರಾಜ್ಯದಲ್ಲಿ CBT ಪರೀಕ್ಷಾ ಕೇಂದ್ರ ಬೆಂಗಳೂರು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವೆಬ್ ಸೈಟ್ ವಿಳಾಸ
www.iffcoagt.in
ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 4 ವರ್ಷಗಳ B.sc ಪದವಿ ಪೂರ್ಣಗೊಳಿಸಿರಬೇಕು ಮತ್ತು ನಿಗದಿತ ವಿದ್ಯಾರ್ಹತೆಯಲ್ಲಿ ಶೇಕಡಾ 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. 30 ವರ್ಷದೊಳಗಿನ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ಮೀಸಲಾತಿ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುತ್ತದೆ.
ALL THE BEST
ಧನ್ಯವಾದಗಳು

shimoga iffco,shimoga,shivamogga,karnataka,shimoga jobs,shimoga jobs in kannada,shimoga govt jobs 2019,shimoga jobs 2019,shimoga jobs bank,shimoga jobs for freshers,jobs in karnataka,karnataka jobs,work from home,ಕೃಷಿ ಇಲಾಖೆ ನೇಮಕಾತಿ,karnataka state government jobs 2018,karnataka government jobs,ಕೃಷಿ ಇಲಾಖೆ,ಕೃಷಿ ಇಲಾಖೆ ಮಾಹಿತಿ,ಕೃಷಿ ಇಲಾಖೆ ಯೋಜನೆಗಳು,kannada,farming,ಕೃಷಿ,ಕೃಷಿ ಇಲಾಖೆಯ ಸೌಲಭ್ಯಗಳು,

Post a Comment

0 Comments